Monday, December 27, 2010

ಚಿನ್ನ ಹೇಳೇ ಹೇಗಿರುವೆ.. ಕಣ್ಣಿನಲ್ಲಿ ಹಾಡಿರುವೆ..


ಚಿನ್ನ ಹೇಳೇ ಹೇಗಿರುವೆ.. ಕಣ್ಣಿನಲ್ಲಿ ಹಾಡಿರುವೆ - (2)
ನಿನ್ನದೊಂದು ನೋಟಕೆ ನ .. ಓಡುತಲೇ ಬಂದಿರುವೆ
ಇನ್ನು ನಾನು ನಿನ್ನವನು .. ನಿನ್ನವನೇ ಎಂದಿರುವೆ
ಚಿನ್ನ ನೋಡು ಹೇಗಿರುವೆ.. ನಿನ್ನದಾಗಿ ಹೋಗಿರುವೆ - (2)
ಸಣ್ಣದೊಂದು ಮಾತಿಗೆನ.. ಕಾಯುತಲೆ ನಿಂತಿರುವೆ
ಇನ್ನು ನೀನೆ ನನ್ನವನು.. ನನ್ನವನೇ ಎಂದಿರುವೆ
ಚಿನ್ನ ಹೇಳೇ ಹೇಗಿರುವೆ
ಈ ಹೃದಯ ಮಾಡಿದೆ ಹೊಸ ಸಾಹಸ..
ಬೇಕಾಗಿದೆ ಅನುಮೋದನೆ
ಮೆರೆಮಿಂಚು ಮೂಡಿದ ಕಣ್ಣಿಂದಲೇ..
ಮರೆತೆಲ್ಲವ ಬರಿನೋಡು ನನ್ನನ್ನೇ
ಬೇರೆ ಮಾತು ಬೇಕಿಲ್ಲ.. ಇನ್ನು ದೂರ ಸಾಕಲ್ಲ
ನೀನೆ ಪೂರ ಬೇಕಲ್ಲ..
ಮನದ ಬೆಳ್ಳಿ ತೆರೆಯಲ್ಲಿ ನಿನ್ನ ಮುಖ ಕಂಡಿರುವೆ
ಇನ್ನು ನೀನೆ ನನ್ನವನು, ನನ್ನವನೇ ಎಂದಿರುವೆ
ಚಿನ್ನ ನೋಡು ಹಿಗಿರುವೆ, ನಿನ್ನದಾಗಿ ಹೋಗಿರುವೆ
ಚಿನ್ನ ಹೇಳೇ ಹೇಗಿರುವೆ
ಮೊಗದಲ್ಲಿ ಕೆಂಪಿನ ಚಿತ್ತಾರವ..
ಉಸಿರಿಂದಲೇ ನ ಬಿದಿಸಲೇ
ಈ ನಮ್ಮ ಜೆವನದರೆಖೆಯೂ..
ಒಂದಯಿತೆ ಹಿಡಿದಂತ ಕೈಯಲ್ಲಿ
ಭಾವಲೋಕ ಬಂತಲ್ಲ ನಿನ್ನ ಬಿಟ್ಟು ಏನಿಲ್ಲ
ನೀನು ಕೊಟ್ಟೆ ಏನೆಲ್ಲ..
ನನ್ನವೆಲ್ಲ ನಾಳೆಗಳ ನಿನಗಾಗಿ ತಂದಿರುವೆ
ಇನ್ನು ನಾನು ನಿನ್ನವನು ನಿನ್ನವನೇ ಎಂದಿರುವೆ
ಚಿನ್ನ ಹೇಳೇ ಹೇಗಿರುವೆ.. ಕಣ್ಣಿನಲ್ಲಿ ಹಾಡಿರುವೆ
ಚಿನ್ನ ನೋಡು ಹಿಗಿರುವೆ.. ನಿನ್ನದಾಗಿ ಹೋಗಿರುವೆ
ನಿನ್ನದೊಂದು ನೋಟಕೆ ನ.. ಓಡುತಲೇ ಬಂದಿರುವೆ
ಇನ್ನು ನೀನೆ ನನ್ನವನು.. ನನ್ನವನೇ ಎಂದಿರುವೆ
ಚಿನ್ನ ಹೇಳೇ ಹೇಗಿರುವೆ..

No comments:

Post a Comment